Welcome to Janata Dal (Secular) Official Website
Welcome to Janata Dal (Secular) Official Website
ರಾಜ್ಯದ ರೈತರಿಗೆ ಕೃಷಿ ಬಳಕೆಗಾಗಿ 24 ಗಂಟೆ 3 ಫೇಸ್ ವಿದ್ಯುತ್ ದೊರಕುವಂತೆ ಮಾಡುವುದು.
ಬಯಲು ಸೀಮೆ ಶಾಶ್ವತ ಕುಡಿಯುವ ನೀರು ವ್ಯವಸ್ಥೆ.
ಪ್ರತಿಯೊಂದು ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್ ಶಾಲೆಗಳನ್ನಾಗಿ ಮಾಡಲಾಗುವುದು. ಪ್ರತೀ ಶಾಲೆಗಳಲ್ಲೂ ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್ ನಿರ್ಮಿಸಲಾಗುವುದು,ಉಚಿತ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲಾಗುವುದು
ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ.
ಖಾಸಗೀ ಶಾಲೆಗಳ ಡೊನೇಶನ್ ಹಾವಳಿ ತಪ್ಪಿಸಲು ಏಕರೂಪ ಶಾಲಾ ಶುಲ್ಕ ಕಾಯ್ದೆ ತರಲಾಗುವುದು.
ತಾಲೂಕು ಆಸ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನಾಗಿ ಉನ್ನತೀಕರಿಸುವುದು.
ಗರ್ಭಿಣಿ ಮಹಿಳೆಯರಿಗೆ ಮಗು ಹುಟ್ಟುವ ಮೂರು ತಿಂಗಳು ಮೊದಲು ಮತ್ತು ಮಗು ಹುಟ್ಟಿದ ಮೂರು ತಿಂಗಳ ನಂತರ ತಿಂಗಳಿಗೆ 6000 ರೂಗಳಂತೆ ಒಟ್ಟು 36000 ರೂಗಳನ್ನು ನೀಡಲಾಗುವುದು.

Press Briefings

ಕುಮಾರಸ್ವಾಮಿ ಸಿ.ಎಂ ಮತ್ತು ಪರಮೇಶ್ವರ ಡಿಸಿಎಂ ಆಗಿ ವಿಧಾನಸೌಧದ ಎದುರು ಪ್ರಮಾಣ. ‘ಸಭಾಧ್ಯಕ್ಷರ (ಸ್ಪೀಕರ್‌) ಸ್ಥಾನ ಕಾಂಗ್ರೆಸ್‌ ಪಾಲಾಗಲಿದ್ದು,...

  ಬೆಂಗಳೂರು: ‘ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ವಿಧಾನಸೌಧದ ಮುಂಭಾಗದಲ್ಲಿ ಬುಧವಾರ (ಮೇ...

ಬಹುಮತ ಸಾಬೀತುಪಡಿಸಲು ಹರಸಾಹಸ ಪಡುತ್ತಿರುವ ಬಿಜೆಪಿ ಇದಕ್ಕಾಗಿ ಹಲವು ಶಾಸಕರನ್ನು ನೇರವಾಗಿಯೂ, ಇನ್ನೂ ಕೆಲವು ಶಾಸಕರನ್ನು ಆವರ ಆಪ್ತರು,...

ಕನಕಪುರ: ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯ ಇಲ್ಲ. ಆದರೆ, ಎರಡು ರಾಷ್ಟ್ರೀಯ ಪಕ್ಷಗಳು ಷಡ್ಯಂತ್ರ ರೂಪಿಸಿವೆ...