ಶಾಸಕರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿರವರು ಬಿ.ವಿ.ಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸಾವನಪ್ಪಿದ ಜೆಡಿಎಸ್ ಮುಖಂಡರು ಹಾಗೂ ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಈಶ್ವರಯ್ಯ ರವರ ಮನೆಗೆ ಭೇಟಿ ನೀಡಿ ಕುಟುಂಬವರ್ಗಕ್ಕೆ ಸ್ವಾಂತನ ಹೇಳಿದರು….

ಈ ಸಂದರ್ಭದಲ್ಲಿ ಈಶ್ವರಯ್ಯ ರವರ ಪುತ್ರರಾದ ನಂದೀಶ್ &ದೊಡ್ಡೇಗೌಡ ಹಾಗೂ ಪಕ್ಷದ ಅಧ್ಯಕ್ಷರಾದ ಜಯಮುತ್ತು ಇನ್ನು ಮುಂತಾದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

By R

You missed