Welcome to Janata Dal (Secular) Official Website
Welcome to Janata Dal (Secular) Official Website
Youth Wing President Nikhil Kumaraswamy.
State President Shri H.K Kumaraswamy
General Secretary Y.S.V Datta

ಜನತಾದಳ (ಜಾತ್ಯತೀತ) ಪಕ್ಷದ ಕಛೇರಿ ಜೆ.ಪಿ.ಭವನದಲ್ಲಿ ಸರ್ವೋದಯ ದಿವಸವನ್ನು ಆಚರಿಸಲಾಯಿತು.

ಪಕ್ಷದ ನಗರಾಧ್ಯಕ್ಷರಾದ ಶ್ರೀ ಆರ್. ಪ್ರಕಾಶ್ ರವರ ನೇತೃತ್ವದಲ್ಲಿ, ಇತರೆ ಪದಾಧಿಕಾರಿಗಳೊಂದಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಲಾಯಿತು.

Press Briefings