ಚಿಕ್ಕಮಗಳೂರು: ಬಿರಿಯಾನಿ, ಹಣ ಕೊಟ್ಟು ಜನರನ್ನು ಸೇರಿಸುವವರು ಜಮೀರ್​ ಅಹಮದ್​. ಏಕವಚನದಲ್ಲಿ ಮಾತನಾಡಿದ್ದಾರೆ. ಅವರಿಂದ ಇಂಥ ಭಾಷೆಗಿಂತಲೂ ಮತ್ತೇನನ್ನು ನಿರೀಕ್ಷೆ ಮಾಡಲು ಸಾಧ್ಯ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​​.ಡಿ. ಕುಮಾರಸ್ವಾಮಿ ಜಮೀರ್​ ಅಹಮದ್​ಗೆ ತಿರುಗೇಟು ನೀಡಿದ್ದಾರೆ.

By R

You missed