ಡಾ.ಜಿ. ಪರಮೇಶ್ವರ- ಗೃಹ, ಬೆಂಗಳೂರು ನಗರಾಭಿವೃದ್ಧಿ, ಯುವಜನ ಮತ್ತು ಕ್ರೀಡೆ

ಎಚ್.ಡಿ. ರೇವಣ್ಣ- ಲೋಕೋಪಯೋಗಿ

ಆರ್.ವಿ. ದೇಶಪಾಂಡೆ- ಕಂದಾಯ, ಉದ್ಯಮಶೀಲತ್ವ ಇಲಾಖೆ

ಡಿ.ಕೆ. ಶಿವಕುಮಾರ್- ಜಲಸಂಪನ್ಮೂಲ, ವೈದ್ಯಶಿಕ್ಷಣ

ಜಿ.ಟಿ.ದೇವೇಗೌಡ- ಉನ್ನತ ಶಿಕ್ಷಣ

ಕೆ.ಜೆ. ಜಾರ್ಜ್- ಬೃಹತ್ ಕೈಗಾರಿಕೆ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ

ಬಂಡೆಪ್ಪ ಕಾಶಂಪುರ- ಸಹಕಾರ

ಕೃಷ್ಣಬೈರೇಗೌಡ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಾನೂನು ಸಂಸದೀಯ ವ್ಯವಹಾರ

ಎನ್.ಎಚ್. ಶಿವ ಶಂಕರರೆಡ್ಡಿ- ಕೃಷಿ

ಡಿ.ಸಿ. ತಮ್ಮಣ್ಣ- ಸಾರಿಗೆ

ಮನಗೂಳಿ ಮಲ್ಲಪ್ಪ ಚನ್ನವೀರಪ್ಪ- ತೋಟಗಾರಿಕೆ

ಎಸ್.ಆರ್. ಶ್ರೀನಿವಾಸ್- ಸಣ್ಣ ಕೈಗಾರಿಕೆ

ರಮೇಶ್ ಜಾರಕಿ ಹೋಳಿ- ಪೌರಾಡಳಿತ, ಸ್ಥಳೀಯ ಸಂಸ್ಥೆಗಳು, ಒಳನಾಡು ಸಾರಿಗೆ ಅಭಿವೃದ್ಧಿ

ವೆಂಕಟರಾವ್ ನಾಡಗೌಡ- ಪಶುಸಂಗೋಪನೆ ಮತ್ತು ಮೀನುಗಾರಿಕೆ

ಪ್ರಿಯಾಂಕ್ ಖರ್ಗೆ- ಸಮಾಜ ಕಲ್ಯಾಣ

ಸಿ.ಎಸ್. ಪುಟ್ಟರಾಜು- ಸಣ್ಣ ನೀರಾವರಿ

ಯು.ಟಿ. ಅಬ್ದುಲ್ ಖಾದರ್- ವಸತಿ ಮತ್ತು ನಗರಾಭಿವೃದ್ಧಿ

ಸಾ.ರಾ. ಮಹೇಶ್- ಪ್ರವಾಸೋದ್ಯಮ ಮತ್ತು ರೇಷ್ಮೆ

ಬಿ.ಝಡ್. ಜಮೀರ್ ಅಹಮದ್‌ಖಾನ್- ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ ಮತ್ತು ವಕ್ಫ್

ಎನ್. ಮಹೇಶ್- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ

ಶಿವಾನಂದ ಪಾಟೀಲ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ವೆಂಕಟ ರಮಣಪ್ಪ -ಕಾರ್ಮಿಕ

ರಾಜಶೇಖರ್ ಬಸವರಾಜ್ ಪಾಟೀಲ್- ಗಣಿ ಮತ್ತು ಭೂಗರ್ಭ ಇಲಾಖೆ, ಮುಜುರಾಯಿ

ಸಿ. ಪುಟ್ಟರಂಗ ಶೆಟ್ಟಿ- ಹಿಂದುಳಿದ ವರ್ಗಗಳ ಇಲಾಖೆ

ಆರ್. ಶಂಕರ್- ಅರಣ್ಯ ಮತ್ತು ಪರಿಸರ

ಜಯಮಾಲ- ಮಹಿಳಾ ಮತ್ತು ಮಕ್ಕಳ ಕಲ್ಯಾಣ, ದಿವ್ಯಾಂಗರು ಮತ್ತು ಹಿರಿಯ ನಾಗರಿಕರ ಸಬಲೀಕರಣ, ಕನ್ನಡ ಮತ್ತು ಸಂಸ್ಕೃತಿ

 

source: Vishvawani

By R

You missed