Welcome to Janata Dal (Secular) Official Website
Welcome to Janata Dal (Secular) Official Website
ಪ್ರತಿ ರೈತ ಕುಟುಂಬ 2017ರ ಡಿಸೆಂಬರ್‌ 1ರವರೆಗೆ ಮಾಡಿದ ₹ 2 ಲಕ್ಷದ ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ  ಬಜೆಟ್‌ನಲ್ಲಿ ಘೋಷಿಸಿದ್ದಾರೆ.

*ಸಾರಿಗೆ ವ್ಯವಸ್ಥೆ ಏಕೀಕೃತಕ್ಕೆ  ಭೂ ಸಾರಿಗೆ ಪ್ರಾಧಿಕಾರ ರಚನೆ

* ಬೆಂಗಳೂರು ಮಹಾನಗರ ಸಾರಿಗೆಗೆ 100 ಕೋಟಿ ಸಹಾಯಧನ.

* 4 ಕೋಟಿ ವೆಚ್ಚದಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಘಟಕ

* ಕಂಠೀರವ ಸ್ಟುಡಿಯೋ ವ್ಯಾಪ್ತಿಯಲ್ಲಿ ನಟ ರಾಜ್‌ಕುಮಾರ್‌ ಸ್ಮರಣಾರ್ಥ ಯೋಗ ಕೇಂದ್ರ ಸ್ಥಾಪನೆ

* ಬೆಂಗಳೂರಿನಲ್ಲಿ ಬಿಎಂಟಿಸಿ ವತಿಯಿಂದ 80 ಎಲೆಕ್ಟ್ರಿಕಲ್ ಬಸ್‍ ಖರೀದಿ.

* ಬೆಂಗಳೂರಿನಲ್ಲಿ 15, 825 ಕೋಟಿ ರೂಪಾಯಿ ವೆಚ್ಚದಲ್ಲಿ 6 ಎಲಿವೇಟೆಡ್ ಕಾರಿಡಾರ್ ನಿರ್ಮಾಣ

* ನಮ್ಮ ಮೆಟ್ರೋ ರೈಲು ಯೋಜನೆ 92 ಕಿ. ಮೀಟರ್‌ಗೆ ವಿಸ್ತರಣೆ

*ಕೆಂಪೇಗೌಡ ಬಡಾವಣೆಯಲ್ಲಿ ಹೊಸದಾಗಿ 3 ಸಾವಿರ ನಿವೇಶನಗಳ ಹಂಚಿಕೆ

* ಪೀಣ್ಯದಲ್ಲಿ ರಾಸಾಯನಿಕ ತ್ಯಾಜ್ಯ ವಸ್ತುಗಳ ಶುದ್ದೀಕರಣ ಘಟಕ ಸ್ಥಾಪನೆಗೆ 10 ಕೋಟಿ ವೆಚ್ಚ

* ಬೆಂಗಳೂರಿನಲ್ಲಿ ನ್ಯಾಯಾಂಗ ಮತ್ತು ಕಾನೂನಿಗೆ ಸಂಬಂಧಿಸಿದ ಲಾ ಮ್ಯೂಸಿಯಂ ಸ್ಥಾಪನೆ

*ಬೆಂಗಳೂರಿನ ಬಾರ್ ಕೌನ್ಸಿಲ್‍ಗೆ 5 ಕೋಟಿ ರೂಪಾಯಿ ಮೀಸಲು

Share with Your Friends and Family

Press Briefings

  ರಾಮನಗರ: ‘ರೈತರು ಉಳಿಯಬೇಕು ಎನ್ನುವುದೇ ನನ್ನ ಆಶಯ. ಇದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ...

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡ ಸ್ವಯಂಸೇವಾ ಸಂಸ್ಥೆಗಳು ನಡೆಸುತ್ತಿರುವ ಅಂಗವಿಕಲ, ವಿಶೇಷ ಮಕ್ಕಳ...

ರಾಜ್ಯದ ಕೃಷಿ ವಲಯದಲ್ಲಿ ಸಮಗ್ರ ಸುಧಾರಣೆ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಕೃಷಿ ತಜ್ಞ...

ಈ ಸರ್ಕಾರ ಐದು ವರ್ಷಗಳ ಕಾಲ ಮುಂದುವರಿಯಲಿದೆ. ಹಿಂದಿನ ಸರ್ಕಾರದ ಎಲ್ಲ ಕಾರ್ಯಕ್ರಮಗಳೂ ಮುಂದುವರಿಯಲಿವೆ’ ಎಂದರು. ‘25-30 ವರ್ಷದಿಂದ...