Post navigation ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬಾಗಲಕೋಟೆಯಲ್ಲಿ ‘ಸಮೃದ್ಧಿಗಾಗಿ ತೋಟಗಾರಿಕೆ ಮೇಳ’ವನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಕೃಷಿ ವಿಶ್ವವಿದ್ಯಾಲಯವು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಚಿವರಾದ ಎಂ ಸಿ ಮನಗೂಳಿ ಅವರು ಉಪಸ್ಥಿತರಿದ್ದರು. ಇಂದು ಜೆ.ಪಿ.ಭವನದಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ವೈ.ಎಸ್.ವಿ ದತ್ತ ರವರು ಜವಾಬ್ದಾರಿ ಸ್ವೀಕಾರ