ಪ್ರಜಾಮತ 2018 / ಸಂವಾದ

‘ನಾನು ಮುಖ್ಯಮಂತ್ರಿಯಾದರೆ ತಿಂಗಳಿಗೊಮ್ಮೆ 30 ಜಿಲ್ಲೆಗಳಿಗೆ ತಲಾ ಒಬ್ಬರಂತೆ ಪ್ರಗತಿಪರ ರೈತರನ್ನು ವಿಧಾನಸೌಧಕ್ಕೆ ಕರೆಸುತ್ತೇನೆ. ಹಾಗಂತ ರೈತರ ಹೆಸರಿನಲ್ಲಿ ಪ್ರತಿಭಟನೆ, ಧರಣಿ ಮಾಡುವವರನ್ನು ಅಲ್ಲ. ಸರ್ಕಾರದ ಕಾರ್ಯಕ್ರಮಗಳಿಂದ ರೈತರಿಗೆ ಏನು ಸಿಕ್ಕಿದೆ, ಏನೇನು ಅನುಕೂಲವಾಗಿದೆ ಎಂಬುದನ್ನು ಅವರಿಂದಲೇ ತಿಳಿದು ಕಾರ್ಯಕ್ರಮ ರೂಪಿಸುವುದು ನನ್ನ ನಿಲುವು.

 

continue >>