quotes

20 ಹೊಸ ಕಾರು ಖರೀದಿ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗಿದೆ. ಆದರೆ, ಅದು ನನ್ನ ಅವಧಿಯಲ್ಲಿ ಖರೀದಿ ಆಗಿಲ್ಲ. ಬಿಡಿಎವತಿಯಿಂದ 20 ಕಾರು ಖರೀದಿ ಆಗಿದ್ದನ್ನು ರದ್ದು ಮಾಡಿದ್ದೇನೆ. ನಾನು ಸರ್ಕಾರಿ ಕಾರು ಬಳಸುತ್ತಿಲ್ಲ. ನನ್ನ ಕಾರಿಗೆ ಸ್ವಂತ ಹಣದಿಂದ ಡೀಸೆಲ್ ಹಾಕಿಸುತ್ತೇನೆ. ಇಂತಹ ಅನೇಕ ಬದಲಾವಣೆ ತರುತ್ತಿದ್ದೇನೆ