Post navigation ಕಳಸದಲ್ಲಿ ಮೃತ ಪಟ್ಟ ಎರಡು ರೈತರ ಕುಟುಂಬಕ್ಕೆ ನಮ್ಮ ಕುಮಾರಣ್ಣನಿಂದ ಸಾಂತ್ವಾನ – ಜೊತೆಗೆ 2 ಲಕ್ಷದ 25 ಸಾವಿರ ರೂಪಾಯಿ ಹಾಗೂ ಅವರ ಸೊಸೆಗೆ 50 ಸಾವಿರ ಪರಿಹಾರ ನೀಡಿದರು ಬಸವನಹಳ್ಳಿ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಬನ್ನೂರು ಹೋಬಳಿ ಟಿ ನರಸೀಪುರ ತಾಲೂಕಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ , ಮಾಜಿ ಸಚಿವರಾದ ಸಾರಾ ಮಹೇಶ್ ಹಾಗೂ ಶಾಸಕರಾದ ಅಶ್ವಿನ್ ಕುಮಾರ್ ಮತ್ತು ಸ್ಥಳೀಯ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು