Welcome to Janata Dal (Secular) Official Website
Welcome to Janata Dal (Secular) Official Website
New

M.C. Nanaiah

im_nana

ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು

ಕ್ಷೇತ್ರ : ವಿಧಾನ ಸಭೆಯಿಂದ ಚುನಾಯಿತರಾದವರು
ಪಕ್ಷ : ಜನತಾದಳ (ಜಾತ್ಯಾತೀತ)
ಇ-ಮೇಲ್ ವಿಳಾಸ : -
ತಂದೆಯ ಹೆಸರು ಶ್ರೀ ಎಂ. ಚಂಗಪ್ಪ
ತಾಯಿಯ ಹೆಸರು -
ಜನ್ಮ ದಿನಾಂಕ 17-09-1939
ಜನ್ಮ ಸ್ಥಳ ವಿರಾಜಪೇಟೆ
ವಿವಾಹಿತರೆ ವಿವಾಹಿತರು
ಪತ್ನಿಯ ಹೆಸರು ಶ್ರೀಮತಿ ರೂಪ ನಾಣಯ್ಯ
ಮಕ್ಕಳು ಗಂಡು-01
ಹೆಣ್ಣು-01
ವಿದ್ಯಾರ್ಹತೆ ಬಿ.ಎ., ಬಿ.ಎಲ್.,
ವೃತ್ತಿ ವಕೀಲರು
ಖಾಯಂ ವಿಳಾಸ ಸ್ಟೂವರ್ಟ್ ಹಿಲ್ಸ್, ಮಡಿಕೇರಿ,
ಕೊಡಗು ಜಿಲ್ಲೆ.
ದೂರವಾಣಿ ಸಂಖ್ಯೆ. (08272) 228570.
ಈಗಿನ ವಿಳಾಸ ನಂ.7/1, ಫ್ಲಾಟ್-ನಂ.201, ಗಗನ ವಸತಿ ಅಪಾರ್ಟ್ ಮೆಂಟ್ಸ್, ಬೋರ್ ಬ್ಯಾಂಕ್ ರಸ್ತೆ, ಬೆನ್ಸನ್ ಟೌನ್, ಬೆಂಗಳೂರು-560046 .

 

ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು 

01-07-2008 ರಿಂದ 30-06-2014 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
1978-1983 ಸದಸ್ಯರು, ಕರ್ನಾಟಕ ವಿಧಾನ ಸಭೆ ಅರಣ್ಯ ಸಚಿವರು
1986 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು, ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿ ನೇಮಕ
1990 ವಿರೋಧ ಪಕ್ಷದ ನಾಯಕ, ಕರ್ನಾಟಕ ವಿಧಾನ ಪರಿಷತ್ತು
1992 ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ಪುನರ್ ಆಯ್ಕೆ
1994 ಶ್ರೀ ಹೆಚ್.ಡಿ. ದೇವೇಗೌಡರವರು ಮುಖ್ಯಮಂತ್ರಿಯಾಗಿದ್ದ ಸರ್ಕಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯ ನಿರ್ವಹಣೆ
ಹವ್ಯಾಸಗಳು ಓದುವುದು

Press Briefings

ಬೆಂಗಳೂರು: ಸಿಂಗಲ್‌ ನಂಬರ್‌ ಲಾಟರಿ ದಂಧೆ ಮುಚ್ಚಿಹಾಕಲು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪ್ರಭಾವಿಯೊಬ್ಬರ ಪುತ್ರ 100 ಕೋಟಿ ರೂ. ಹಣಕ್ಕೆ ಬೇಡಿಕೆ...

ಬೆಂಗಳೂರು, ಫೆಬ್ರವರಿ 26 : ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹ್ಯೂಬ್ಲೋಟ್‌ ಕಂಪನಿಯ ವಜ್ರ...

Facebook

YouTube